ಬಾಗಿಲು ನಿರ್ಮಿಸದೆ ಸುತ್ತಲೂ 8 ಅಡಿ ಎತ್ತರದ ಕಾಂಪೌಂಡ್ ಕಟ್ಟಿ ಗಾಂಜಾ ಬೆಳೆಯುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.Police have raided a maze of 8 feet tall compound growing marijuana without constructing a door.